UHRSFUHRSFUHRSF
contact@uhrsf.org
Bangalore-560009
+91-9739777159

Access to Justice & Human Rights For All

About us

Universal Human Rights Service Foundations

Human Rights are the basic rights of an each individual in any part of the world, irrespective, of cast, creed, sex, age, status.

Human Rights means the rights relating to life, liberty, equality and dignity of an each individual guaranteed by the constitution and enforced by courts.

The Universal Human Right Service Foundation has dedicated itself with an aim of ”Access to Justice and Human Rights for All”. In the society especially among the youths we are trying to create an awareness regarding the human rights and the duties prescribed in the constitution and we strongly believe that people in order to change their lives should understand the powers vested with them, then only the social, political and economical process would become successful in the society. Only a profound inword revolution, which alters all our values can create a different environment. An Intelligent social structure and such a revolution can be brought within us. Totally we are making an attempt of growing and respecting the Human Rights as a culture and creating such a suitable environment are the main objectives of our organization.

The core activities of UHRSF are Human Rights advocacy, creating public awareness to take up Human Rights violation cases and solve them by all constitutional means possible.

Kiran C D

Founder Trustee
kiran

KIRAN C D

ಜೀವನದ ಸ್ವಾತಂತ್ರ್ಯದ ಸಮಾನತೆಯ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳೇ ಮಾನವ ಹಕ್ಕುಗಳು. ಇವುಗಳು ಮಾನವೀಯತೆಯನ್ನು ಆಧರಿಸಿ ಕೊಂಡಂತಹ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಮಾನವ ಹಕ್ಕುಗಳು ಯಾರೋ ತಮ್ಮ ಕೃಪಾ ಕಟಾಕ್ಷ ತೋರಿ ತಮ್ಮ ಇಚ್ಛಾನುಸಾರ ಕರುಣಿಸುವ ಕೊಡುಗೆ ಅಲ್ಲ. ಸಮಾನತೆ ಮತ್ತು ನ್ಯಾಯ ಎಂಬುದು ಮಾನವ ಹಕ್ಕುಗಳ ತಿರುಳು. ಮಾನವ ಹಕ್ಕುಗಳ ಪರಿಕಲ್ಪನೆಯೆಂದರೆ ವ್ಯಕ್ತಿಗಳನ್ನು ತುಳಿತ ಶೋಷಣೆ ಮತ್ತು ಅನ್ಯಾಯಗಳಿಂದ ರಕ್ಷಿಸುವ ಪ್ರಯತ್ನ. ಈ ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಅಮೂಲ್ಯ ಭಾಗ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಸ್ಥಳೀಯ ಜನರ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹಿಸಿ ಜನಾಭಿಪ್ರಾಯ ಮೂಡಿಸುವುದು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ತಡೆದು ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದು ನಮ್ಮ ಸಂಸ್ಥೆ ಕೈಗೊಂಡಿರುವ ಆಂಧೋಲನದ ಮುಖ್ಯಗುರಿ. ಹಕ್ಕುಗಳಿಗಿಂತ ಮಿಗಿಲಾಗಿ ಕರ್ತವ್ಯಗಳನ್ನು ಪಾಲಿಸಬೇಕಾದುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ. ಆದರೆ ಹಕ್ಕುಗಳನ್ನು ಮಿತಿಮೀರಿ ಚಲಾಯಿಸುವುದರ ಕಡೆಗೆ ಜನರ ಒಲವು ಇರುತ್ತದೆಯೇ ಹೊರತು ಜವಾಬ್ದಾರಿಯ ಕಡೆಗಿಲ್ಲದಿರುವುದು ಸಾಮಾನ್ಯ. ಆ ಕಾರಣಗಳಿಂದಲೇ ಸಮಾಜದಲ್ಲಿ ವಿರಸ, ವೈಷಮ್ಯ, ಅಶಾಂತಿಗಳು ತಲೆದೋರುತ್ತದೆ. ಆದ್ದರಿಂದ ನಾಗರೀಕರುಗಳಾದ ನಾವುಗಳು ಪೌರಪ್ರಜ್ಞೆಯ ಗುಣವಿಶೇಷಗಳಾದ ಶಿಸ್ತು, ಸಂಯಮ, ಸಮನ್ವಯ, ಸಾಮರ್ತಯ, ಸಭ್ಯತೆ, ಶಿಷ್ಠಾಚಾರ ಹಾಗೂ ಸರ್ವರಿಗೂ ಸಮಬಾಳು ಎಂಬಂತಹ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು.

                ಮಾನವಜಾತಿಗಿಂತ ಮಾನವೀಯತೆ ದೊಡ್ಡದು. ನಾವು ಸಾಮಾನ್ಯವಾಗಿ ಮತ್ತೊಬ್ಬರ ಕಷ್ಟ ಕಂಡಾಗ ಅದಕ್ಕಾಗಿ ಸಹಾಯ ಮಾಡುವ ಬದಲು ಸ್ವಾರ್ಥದ ಪರಿಧಿಯಲ್ಲೇ ಇದ್ದು ಬಿಡುತ್ತೇವೆ. ಕುಟುಂಬದಿಂದ ಹೊರತಾದದ್ದನ್ನು ಯೋಜಿಸುವುದಿಲ್ಲ. ನಾವು ನಾಗರೀಕರು ನಮ್ಮದು ನಾಗರೀಕ ಸಮಾಜ ಅಂದ ಮೇಲೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ? ಬೇಡವೇ? ಎಂಧ ಅನ್ಯಾಯ ಕಂಡರೂ ಬಾಯಿಮುಚ್ಚಿ, ಕಿವಿಮುಚ್ಚಿ ತೆಪ್ಪಗೆ ಮೂಕ ಪ್ರೇಕ್ಷಕರಂತೆ, ಮುದುರಿರಬೇಕೆ? ನಮಗ್ಯಾಕೆಬೇಕು ಇಲ್ಲದ ಉಸಾಬರಿ ಎಂದರೆ, ಒಂದು ದಿನ ನಮಗೂ ಅದೇ ಸಮಸ್ಯೆ ಎದುರಾಗಬಹುದು. ಆದ್ದರಿಂದ ಇಂಥ ವರ್ತನೆ ಸಲ್ಲದು. ದೇಶದಲ್ಲೆಲ್ಲಾ ಹಬ್ಬಿಕೊಂಡಿರುವ ಭ್ರಷ್ಟಾಚಾರ, ನಿರಂಕುಶ ಅಧಿಕಾರ ಮತ್ತು ಅಜ್ಞಾನವನ್ನುತೊಡೆದು ಹಾಕುವಲ್ಲಿ ಹಾಗೂ ಆಡಳಿತ ವರ್ಗವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಸಾರ್ವಜನಿಕರಿತಿರುವ ಬಹುಮುಖ್ಯ ಸಾಧನವೇ ಮಾನವ ಹಕ್ಕು.

                ವೈಯಕ್ತಿಕವಾಗಿ ನಿಮ್ಮಗಳಿಗೆ ಯಾವುದೇ ಕಾನೂನಾತ್ಮಕ ತೊಂದರೆಗಳಾದಲ್ಲಿ, ತೊಡಕಾದಲ್ಲಿ ಸಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನಮ್ಮಿಂದ ಸಲಹೆ, ಸಹಾಯ, ಸಹಕಾರಗಳ ಭರವಸೆಇದೆ. ಏಕಾಂಗಿ ಹೋರಾಟಕ್ಕಿಂತ ಸಂಘಟಿತ (ಸಾಂಘಿಕ) ಹೋರಾಟದಲ್ಲಿ ಬಲ ಹೆಚ್ಚು. ಬನ್ನಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ತಾವುಗಳು ನಮ್ಮೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಬಲ ನೀಡಿ.

1 +
Years Serving Humanity
1 +
Volunteers
1 +
Places located
Fundamental Rights of citizens of INDIA

The Constitution guarantees six fundamental rights to Indian citizens as follows:

Right to Equality
Right to Freedom
Right against Exploitation
Right to Freedom of Religion
Cultural and Educational rights
Right to Constitutional Remedies
Contact us

Get in touch for any kind of help and informations

Our head office address:

No.70/5, 2nd Floor, 2nd Cross, Srinivasa Building, Gandhinagar, Bangalore 560009

Call for help:

+91-97397 77159

Mail us for information

helpline@uhrsf.org
contact@uhrsf.org

Contact Us using below form

    ಮಾನವ ಹಕ್ಕುಗಳ ಕುರಿತು ಇನ್ನಷ್ಟು ಓದಿ
    Read More on Human Rights